ಮೆಟ್ರೋ ಪ್ಲಾಟ್ಫಾರ್ಮ್ನಲ್ಲೇ ಅಸಭ್ಯ ಕೃತ್ಯ! ವೀಡಿಯೋ ಮಾಡ್ತಿದ್ದಂತೆ ವ್ಯಕ್ತಿ ಎಸ್ಕೇಪ್ – ಭಾರೀ ಆಕ್ರೋಶ
ದೆಹಲಿಯ ಮೆಟ್ರೋ ನಿಲ್ದಾಣವೊಂದರಲ್ಲಿ ನಡೆದ ಅಸಹ್ಯಕರ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ನಾಗರಿಕ ಪ್ರಜ್ಞೆ ಇಲ್ಲದಂತೆ ವ್ಯಕ್ತಿಯೊಬ್ಬ ವರ್ತಿಸಿದ್ದ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಂದು ನಾವು ಎಷ್ಟೇ ಶಿಕ್ಷಣ ಪಡೆದ ಸಮಾಜ ಎಂದು ಹೇಳಿಕೊಂಡರೂ, ಸಾರ್ವಜನಿಕ ಶಿಸ್ತು ಮತ್ತು ಸ್ವಚ್ಛತೆಯ ವಿಚಾರ ಬಂದಾಗ ಬಹುತೇಕರ ನಡೆ ನಿರಾಶೆ ಉಂಟುಮಾಡುವಂತಿದೆ. ಪಾನ್ ಮಸಾಲ ಉಗುರುವುದು, ಕಸ ಎಸೆಯುವುದು, ಸಾರ್ವಜನಿಕ ಆಸ್ತಿಗಳನ್ನು ಹಾಳು ಮಾಡುವುದು ದಿನನಿತ್ಯದ ದೃಶ್ಯವಾಗಿಬಿಟ್ಟಿದೆ. … Read more