ದೇವರು ದಣಿದಿದ್ದಾನೆ, ದಣಿವಾರಿಸಿಬಿಡಿ
ದೇವರು ದಣಿದಿದ್ದಾನೆ, ದಣಿವಾರಿಸಿಬಿಡಿ ಕಾಣಿಕೆ ಹುಂಡಿಯಲ್ಲಷ್ಟೆ ಅಲ್ಲ, ಗ್ಲೂಕೋಸ್ ನಲ್ಲೂ ದೇವರಿದ್ದಾನೆ. ಗ್ಲೂಕೋಸ್ ಕೊಡುವುದು ಪರಿಪಾಠವಾಗಲಿ ಅಯ್ಯಪ್ಪನ ಯಾತ್ರೆಯಲ್ಲಿ,, ಆಗ ಪಾದಯಾತ್ರೆ ಉದ್ದಕ್ಕೂ ಅಯ್ಯಪ್ಪನ ದರ್ಶನ,, ಇದೀಗ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಯಾತ್ರೆಯ ಸಂಧರ್ಭ, ಕಾನನ ವಾಸ ಧರ್ಮಶಾಸ್ತ ಮಣಿಕಂಠನ ಕಾಣಲು ಕಠಿಣವಾದ ಬೆಟ್ಟವ ಹತ್ತುತ, ಒಣಗಿದ ಗಂಟಲಲ್ಲಿ, ಪ್ರತಿ ಹೆಜ್ಜೆಗೂ ಬೆವರ ಹನಿಗಳ ಸುರಿಸುತ್ತಾ,, ಅಂಗವಿಕಲರು, ವಯಸ್ಸಾದ ಹಿರಿಜೀವಗಳು, ಪ್ರಪಂಚವನ್ನೇ ಕಾಣದ ಮುಗ್ದ ಮಕ್ಕಳು ಇವರೆಲ್ಲರು ಭಗವಂತನ ದರ್ಶನ ಪಡೆಯುತ್ತಿರುವುದು ಅಭೂತಪೂರ್ವ ಸಂದರ್ಭ ,ಈ … Read more