RCB ಕನಸೇ ಮುರಿದುಹೋಯಿತು… ಸಿವರ್-ಬ್ರಂಟ್ ಸ್ಫೋಟಕ ಶತಕ, ಮುಂಬೈ ವಿಜಯ
ವಡೋದರಾ: ಆಲ್ರೌಂಡರ್ ಸ್ಟಾರ್ ನಾಟ್ ಸಿವರ್-ಬ್ರಂಟ್ (Nat Sciver-Brunt) ಅವರ ಸ್ಫೋಟಕ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ (Mumbai Indians) ತಂಡ ಆರ್ಸಿಬಿ (RCB) ವಿರುದ್ಧ 15 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮುಂಬೈ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದು ಪ್ಲೇಆಫ್ ರೇಸ್ನಲ್ಲಿ ತನ್ನ ಸ್ಥಾನವನ್ನು ಬಲಪಡಿಸಿದೆ. ಗೆಲ್ಲಲೇಬೇಕಾದ ಮಹತ್ವದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್, ನಿಗದಿತ ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ಗಳ ದೊಡ್ಡ … Read more