WhatsApp Join My WhatsApp

ಕಾರ್ಮಿಕರ ಧ್ವನಿ ಮೌನವಾಯ್ತು:

chatgpt image jan 28, 2026, 07 08 37 pm recovered

ಕಾರ್ಮಿಕರ ಧ್ವನಿ ಮೌನವಾಯ್ತು: KSRTC ಫೆಡರೇಷನ್ ಅಧ್ಯಕ್ಷ ಅನಂತ ಸುಬ್ಬರಾವ್ ನಿಧನ ಬೆಂಗಳೂರು: ಕಾರ್ಮಿಕ ಚಳವಳಿಯ ಅಚಲ ಕಂಬದಂತೆ ನಿಂತಿದ್ದ, ಕೆಎಸ್‌ಆರ್‌ಟಿಸಿ ಸ್ಟಾಫ್‌ ವರ್ಕರ್ಸ್‌ ಫೆಡರೇಷನ್‌ ಅಧ್ಯಕ್ಷ ಹಾಗೂ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ. ಅನಂತ ಸುಬ್ಬರಾವ್‌ (82) ಅವರು ಬುಧವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಾಲ್ಕು ದಶಕಗಳ ಕಾಲ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದ ಈ ಸ್ಪೂರ್ತಿದಾಯಕ ನಾಯಕನ ನಿರ್ಗಮನವು ಕಾರ್ಮಿಕ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ. ವಿಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಸಂಜೆ ಸ್ನಾನ ಮುಗಿಸಿಕೊಂಡು ಹೊರಬಂದ … Read more