“ಇದು ಕಪಲ್ ಶೋ ಅಲ್ಲ” – ಗಿಲ್ಲಿ ಬಗ್ಗೆ ಹರಡಿದ ಮಾತುಗಳಿಗೆ ಕ್ಲ್ಯಾರಿಟಿ ಕೊಟ್ಟ ಕಾವ್ಯ ಶೈವ | Bigg Boss Kannada 12
ಬಿಗ್ ಬಾಸ್ ಕನ್ನಡ 12 ಗ್ರ್ಯಾಂಡ್ ಫಿನಾಲೆ ಹಂತಕ್ಕೆ ತಲುಪುತ್ತಿದ್ದಂತೆಯೇ, ಮನೆಯೊಳಗಿನ ಸ್ಪರ್ಧಿಗಳು ಮಾತ್ರವಲ್ಲದೆ, ಹೊರಗಿನ ಅಭಿಮಾನಿಗಳಲ್ಲೂ ತೀವ್ರ ಕುತೂಹಲ ನಿರ್ಮಾಣವಾಗಿತ್ತು. ಯಾರು ಟ್ರೋಫಿ ಗೆಲ್ಲುತ್ತಾರೆ? ಯಾರು ಯಾವ ಸ್ಥಾನ ಪಡೆಯುತ್ತಾರೆ ಎಂಬ ಪ್ರಶ್ನೆಗಳು ಎಲ್ಲೆಡೆ ಚರ್ಚೆಯಾಗುತ್ತಿದ್ದವು. ಇದೇ ಹಂತದಲ್ಲಿ, ಬಿಗ್ ಬಾಸ್ ಕನ್ನಡ 12ರ ಅತ್ಯಂತ ಗಮನ ಸೆಳೆದ ಸ್ಪರ್ಧಿಗಳಲ್ಲಿ ಒಬ್ಬರಾದ ಕಾವ್ಯ ಶೈವ (Kavya Shaiva) 3ನೇ ರನ್ನರ್ಅಪ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಬಂದರು. ಮನೆಯಿಂದ ಹೊರಬಂದ ಕಾವ್ಯ ಶೈವ ಅವರಿಗೆ, ಬಿಗ್ … Read more