India vs New Zealand: ‘ಗಾಯವಂತೆ… ಆದರೆ ಓಡಾಟ ನೋಡಿ!’ – ಇಶಾನ್ ಕಿಶನ್ ಆಡದಿದ್ದಕ್ಕೆ ಗಂಭೀರ್ ಮೇಲೆ ಅನುಮಾನ
India vs New Zealand:ಭಾರತದ ವಿರುದ್ಧ ನಡೆದ 4ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡ, 20 ಓವರ್‌ಗಳಲ್ಲಿ ಭರ್ಜರಿ 215 ರನ್‌ಗಳನ್ನು ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 165 ರನ್‌ಗಳಿಗೆ ಆಲೌಟ್ ಆಗಿ, 50 ರನ್‌ಗಳ ಭಾರೀ ಸೋಲು ಅನುಭವಿಸಿತು. ಈ ಸೋಲಿನ ನಡುವೆಯೇ, ಪಂದ್ಯದಲ್ಲಿ ಇಶಾನ್ ಕಿಶನ್ ಕಾಣಿಸದಿರುವುದು ಅಭಿಮಾನಿಗಳಲ್ಲಿ ಅಚ್ಚರಿಗೂ, ಚರ್ಚೆಗೂ ಕಾರಣವಾಯಿತು. ಟಾಸ್ ವೇಳೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, “ನಿಗಲ್ … Read more