WhatsApp Join My WhatsApp

India vs New Zealand: ‘ಗಾಯವಂತೆ… ಆದರೆ ಓಡಾಟ ನೋಡಿ!’ – ಇಶಾನ್ ಕಿಶನ್ ಆಡದಿದ್ದಕ್ಕೆ ಗಂಭೀರ್ ಮೇಲೆ ಅನುಮಾನ

1769516148 7409

India vs New Zealand:ಭಾರತದ ವಿರುದ್ಧ ನಡೆದ 4ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡ, 20 ಓವರ್‌ಗಳಲ್ಲಿ ಭರ್ಜರಿ 215 ರನ್‌ಗಳನ್ನು ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 165 ರನ್‌ಗಳಿಗೆ ಆಲೌಟ್ ಆಗಿ, 50 ರನ್‌ಗಳ ಭಾರೀ ಸೋಲು ಅನುಭವಿಸಿತು. ಈ ಸೋಲಿನ ನಡುವೆಯೇ, ಪಂದ್ಯದಲ್ಲಿ ಇಶಾನ್ ಕಿಶನ್ ಕಾಣಿಸದಿರುವುದು ಅಭಿಮಾನಿಗಳಲ್ಲಿ ಅಚ್ಚರಿಗೂ, ಚರ್ಚೆಗೂ ಕಾರಣವಾಯಿತು. ಟಾಸ್ ವೇಳೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, “ನಿಗಲ್ … Read more

ಹಾರ್ದಿಕ್ ಪಾಂಡ್ಯ vs ಮುರಳಿ ಕಾರ್ತಿಕ್: ರಾಯಪುರದಲ್ಲಿ ಪಂದ್ಯಕ್ಕೂ ಮುನ್ನ ನಡೆದ ಬಿಸಿ ಬಿಸಿ ವಾಗ್ವಾದದ ವಿಡಿಯೋ ವೈರಲ್!

5

ರಾಯಪುರದಲ್ಲಿ ನಡೆದ ಭಾರತ vs ನ್ಯೂಜಿಲೆಂಡ್ ಎರಡನೇ ಟಿ20 ಪಂದ್ಯಕ್ಕೂ ಮುನ್ನ ಒಂದು ಅಚ್ಚರಿಯ ಘಟನೆ ನಡೆದಿದೆ. ಟೀಂ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಮಾಜಿ ಕ್ರಿಕೆಟಿಗ, ಸದ್ಯ ಕ್ರಿಕೆಟ್ ವಿಶ್ಲೇಷಕರಾಗಿರುವ ಮುರಳಿ ಕಾರ್ತಿಕ್ ನಡುವೆ ನಡೆದ ಮಾತಿನ ಚಕಮಕಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮುರಳಿ ಕಾರ್ತಿಕ್ ಯಾವುದೋ ಒಂದು ವಿಚಾರದ ಬಗ್ಗೆ ಹಾರ್ದಿಕ್ ಪಾಂಡ್ಯ ಅವರಿಗೆ ವಿವರಿಸುತ್ತಾ ಸಮಾಧಾನ ಪಡಿಸುವ ಪ್ರಯತ್ನ ಮಾಡುತ್ತಿರುವುದು ಕಾಣುತ್ತದೆ. … Read more