ಮೊಬೈಲ್ ಮಕ್ಕಳ ಭವಿಷ್ಯ ಹಾಳು ಮಾಡ್ತಿದೆಯಾ? ಪೋಷಕರು ತಪ್ಪದೆ ಓದಲೇಬೇಕಾದ ಸತ್ಯ
ಮೊಬೈಲ್ನಿಂದ ಮಕ್ಕಳನ್ನು, ಮಕ್ಕಳಿಂದ ಮೊಬೈಲ್ ಅನ್ನು ದೂರ ಇಡುವುದು ಇಂದಿನ ಅಗತ್ಯವಾಗಿದೆ. ಊಹೆಗೂ ಮೀರಿದ ವೇಗದಲ್ಲಿ ಓಡುತ್ತಿರುವ ಈ ಆಧುನಿಕ ಪ್ರಪಂಚದಲ್ಲಿ, ಮೊಬೈಲ್ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಅದರ ಉಪಯೋಗ ಎಷ್ಟೋ ಇದ್ದರೂ, ಅದರ ಜೊತೆಗೆ ಕೆಲವೊಂದು ಅನಾನುಕೂಲತೆಗಳು ಮೌನವಾಗಿ ನಮ್ಮ ಬದುಕಿನೊಳಗೆ ನುಗ್ಗುತ್ತಿವೆ ಎಂಬ ಸತ್ಯವನ್ನು ನಾವು ಅರಿಯಬೇಕು. ವಿಶೇಷವಾಗಿ, ಪೋಷಕರ ದಿನನಿತ್ಯದ ಅಭ್ಯಾಸಗಳೇ ಅರಿಯದೆ ಮಕ್ಕಳ ಭವಿಷ್ಯಕ್ಕೆ ಅಡ್ಡಿಯಾಗುವ ಪರಿಸ್ಥಿತಿಯನ್ನು ಸೃಷ್ಟಿಸುತ್ತಿವೆ. ಇಂದು ಯಾವುದೇ ಮನೆಯೊಳಗೆ ಹೋಗಿ ನೋಡಿದರೂ, ಮಕ್ಕಳು … Read more