WhatsApp Join My WhatsApp

“ವಿರಾಟ್ ಕೊಹ್ಲಿ ವಿಕೆಟ್ ಪಡೆದರೆ ಪಾದ ಮುಟ್ಟಿ ನಮಸ್ಕರಿಸುತ್ತೇನೆ” – ಪಂಜಾಬ್ ಕಿಂಗ್ಸ್ ಯುವ ಸ್ಪಿನ್ನರ್ ಅಚ್ಚರಿಯ ಹೇಳಿಕೆ

chatgpt image feb 5, 2026, 09 32 38 pm

“ವಿರಾಟ್ ಕೊಹ್ಲಿ ವಿಕೆಟ್ ಪಡೆದರೆ ಪಾದ ಮುಟ್ಟಿ ನಮಸ್ಕರಿಸುತ್ತೇನೆ” – ಪಂಜಾಬ್ ಕಿಂಗ್ಸ್ ಯುವ ಸ್ಪಿನ್ನರ್ ಅಚ್ಚರಿಯ ಹೇಳಿಕೆ ಪಂಜಾಬ್ ಕಿಂಗ್ಸ್ ತಂಡದ ಯುವ ಲೆಗ್ ಸ್ಪಿನ್ನರ್ ವಿಶಾಲ್ ನಿಶಾದ್ ಇದೀಗ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುವಂತಹ ಭಾವನಾತ್ಮಕ ಹೇಳಿಕೆ ನೀಡಿದ್ದಾರೆ. ತಮ್ಮ ಜೀವನದ ಆದರ್ಶವಾಗಿರುವ ವಿರಾಟ್ ಕೊಹ್ಲಿ ವಿಕೆಟ್ ಪಡೆದರೆ, “ಅವರ ಪಾದ ಮುಟ್ಟಿ ನಮಸ್ಕರಿಸುತ್ತೇನೆ” ಎಂದು ಅವರು ಹೇಳಿದ್ದಾರೆ. ಈ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಉತ್ತರ ಪ್ರದೇಶ ಮೂಲದ … Read more

ಬೆಂಗಳೂರು: ಮಹಿಳೆಯರ ಒಳಉಡುಪು ಕಳ್ಳತನ – ಕೇರಳ ಮೂಲದ 23 ವರ್ಷದ ಯುವಕ ಬಂಧನ

1

ಬೆಂಗಳೂರು: ನಗರದಲ್ಲಿ ಆತಂಕ ಮೂಡಿಸಿದ್ದ ಮಹಿಳೆಯರ ಒಳಉಡುಪು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 23 ವರ್ಷದ ಕೇರಳ ಮೂಲದ ಯುವಕನನ್ನು ಬಂಧಿಸಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. . ಬಂಧಿತ ಆರೋಪಿಯನ್ನು ಅಮಲ್ (23) ಎಂದು ಗುರುತಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಹೆಬ್ಬಗೋಡಿ ಬಳಿ ಮಹಿಳೆಯರ ಮನೆಗಳ ಹೊರಗೆ ಒಣಗಿಸಲು ಹಾಕಿದ್ದ ಒಳಉಡುಪುಗಳನ್ನು ಕಳ್ಳತನ ಮಾಡುತ್ತಿದ್ದನು. ಕದ್ದ ಒಳಉಡುಪುಗಳನ್ನು ಅಮಲ್ ತಾನೇ ಧರಿಸುತ್ತಿದ್ದನು ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. … Read more

Nata Gilli Winning Amount: 50 ಲಕ್ಷದಲ್ಲಿ ಗಿಲ್ಲಿ ಕೈಗೆ ಬಂದಿಲ್ಲ

1000438127

Nata Gilli Winning Amount: 50 ಲಕ್ಷದಲ್ಲಿ ಗಿಲ್ಲಿ ಕೈಗೆ ಬಂದದ್ದು ಎಷ್ಟು?  ಬಿಗ್‌ಬಾಸ್ ವೇದಿಕೆಯಲ್ಲಿ ಸುದೀಪ್ ಕೈಯಿಂದ 50 ಲಕ್ಷದ ಚೆಕ್ ಪಡೆದ ಕ್ಷಣ ಗಿಲ್ಲಿ ನಟರಾಜ್‌ (Gilli Nataraj) ಅವರ ಜೀವನದ ದೊಡ್ಡ ಮೈಲಿಗಲ್ಲು. ನೋಡೋರಿಗೆ ಅದು “ಲೈಫ್ ಸೆಟಲ್” ಅನ್ನೋ ಫೀಲಿಂಗ್ ಕೊಡ್ತು. ಆದ್ರೆ ಅಸಲಿ ಕಥೆ ಚೆಕ್ ಬ್ಯಾಂಕ್ ಸೇರಿದ ಮೇಲೆ ಶುರು ಆಗುತ್ತೆ. ರಿಯಾಲಿಟಿ ಶೋಗಳಲ್ಲಿ ಗೆದ್ದ ಹಣವನ್ನು ಸರ್ಕಾರ Windfall Gain ಅಂತ ಪರಿಗಣಿಸುತ್ತದೆ. ಅಂದರೆ ಇದು ಸಾಮಾನ್ಯ ಆದಾಯ ಅಲ್ಲ. … Read more