WhatsApp Join My WhatsApp

HDK ಪ್ರಯತ್ನಕ್ಕೆ ಫಲ

hdk hdd revanna ashwin

ತವರು ಜಿಲ್ಲೆ ಹಾಸನಗೆ ಕೇಂದ್ರದಿಂದ ಭರ್ಜರಿ ಅನುದಾನ ತಂದುಕೊಟ್ಟ HDK ಒಂದು ಹಾಲು, ಇನ್ನೊಂದು ರೈಲು – ಹಾಸನಕ್ಕೆ ಡಬಲ್ ಗಿಫ್ಟ್ ಹಾಸನ / ನವದೆಹಲಿ:ಕೇಂದ್ರದಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದ ನಡುವೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಮ್ಮ ತವರು ಜಿಲ್ಲೆ ಹಾಸನದ ಅಭಿವೃದ್ಧಿಗೆ ಭರ್ಜರಿ ಯಶಸ್ಸು ಸಾಧಿಸಿದ್ದಾರೆ. ಹಾಸನ ಮೆಗಾ ಡೇರಿ ವಿಸ್ತರಣೆಗೆ ಕೇಂದ್ರ ಸರ್ಕಾರದಿಂದ ಮಹತ್ವದ ನೆರವು ಸಿಕ್ಕಿದ್ದು, ಜೊತೆಗೆ ಪ್ರಮುಖ ರೈಲು ನಿಲ್ದಾಣಗಳ ಅಭಿವೃದ್ಧಿಗೂ ಹಸಿರು ನಿಶಾನೆ ದೊರೆತಿದೆ. ಕೇಂದ್ರದ ಮೀನುಗಾರಿಕೆ, ಹೈನುಗಾರಿಕೆ ಮತ್ತು … Read more