ಅವಾಚ್ಯ ಪದ ಬಳಕೆಗೆ ಜೋಗಿ ಪ್ರೇಮ್
CCL ವಿವಾದಕ್ಕೆ ಕಿಚ್ಚಾ ಸುದೀಪ್ ಸ್ಪಷ್ಟನೆ: ಅವಾಚ್ಯ ಪದ ಬಳಕೆಗೆ ಜೋಗಿ ಪ್ರೇಮ್ ಕಾರಣ ಎಂದ ನಟ! ಬೆಂಗಳೂರು: ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ವೇಳೆ ನಟ ಕಿಚ್ಚಾ ಸುದೀಪ್ ಬಳಸಿದ ಅವಾಚ್ಯ ಪದಗಳು ಭಾರೀ ಚರ್ಚೆಗೆ ಕಾರಣವಾಗಿದ್ದವು. ಈ ವಿವಾದಕ್ಕೆ ಇದೀಗ ಸುದೀಪ್ ಸ್ವತಃ ಸ್ಪಷ್ಟನೆ ನೀಡಿದ್ದು, ಈ ಎಲ್ಲಕ್ಕೂ ನಿರ್ದೇಶಕ ಜೋಗಿ ಪ್ರೇಮ್ ಕಾರಣ ಎಂದು ನಗೆಚಟಾಕಿ ಶೈಲಿಯಲ್ಲಿ ಹೇಳಿದ್ದಾರೆ. ಸಿಸಿಎಲ್ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಕಿಚ್ಚಾ ಸುದೀಪ್, ಇತ್ತೀಚಿನ ಪಂದ್ಯದಲ್ಲಿ ಅವಾಚ್ಯ ಶಬ್ದ ಬಳಸಿದ್ದ ವಿಡಿಯೋ … Read more