Nata Gilli Winning Amount: 50 ಲಕ್ಷದಲ್ಲಿ ಗಿಲ್ಲಿ ಕೈಗೆ ಬಂದಿಲ್ಲ

Nata Gilli Winning Amount: 50 ಲಕ್ಷದಲ್ಲಿ ಗಿಲ್ಲಿ ಕೈಗೆ ಬಂದದ್ದು ಎಷ್ಟು?  ಬಿಗ್‌ಬಾಸ್ ವೇದಿಕೆಯಲ್ಲಿ ಸುದೀಪ್ ಕೈಯಿಂದ 50 ಲಕ್ಷದ ಚೆಕ್ ಪಡೆದ ಕ್ಷಣ ಗಿಲ್ಲಿ ನಟರಾಜ್‌ (Gilli Nataraj) ಅವರ ಜೀವನದ ದೊಡ್ಡ ಮೈಲಿಗಲ್ಲು. ನೋಡೋರಿಗೆ ಅದು “ಲೈಫ್ ಸೆಟಲ್” ಅನ್ನೋ ಫೀಲಿಂಗ್ ಕೊಡ್ತು. ಆದ್ರೆ ಅಸಲಿ ಕಥೆ ಚೆಕ್ ಬ್ಯಾಂಕ್ ಸೇರಿದ ಮೇಲೆ ಶುರು ಆಗುತ್ತೆ. ರಿಯಾಲಿಟಿ ಶೋಗಳಲ್ಲಿ ಗೆದ್ದ ಹಣವನ್ನು ಸರ್ಕಾರ Windfall Gain ಅಂತ ಪರಿಗಣಿಸುತ್ತದೆ. ಅಂದರೆ ಇದು ಸಾಮಾನ್ಯ ಆದಾಯ ಅಲ್ಲ. … Continue reading Nata Gilli Winning Amount: 50 ಲಕ್ಷದಲ್ಲಿ ಗಿಲ್ಲಿ ಕೈಗೆ ಬಂದಿಲ್ಲ