WhatsApp Join My WhatsApp

RCB ಅಭಿಮಾನಿಗಳಿಗೆ ಗುಡ್ ನ್ಯೂಸ್;

RCB ಅಭಿಮಾನಿಗಳಿಗೆ ಗುಡ್ ನ್ಯೂಸ್; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ ಮ್ಯಾಚ್..! ಬೆಂಗಳೂರಿನಲ್ಲಿ ಮ್ಯಾಚ್ ನಡೆಸಲು ಕಂಡೀಶನ್ ಅಪ್ಲೈ..

2025 ರ IPL ಟ್ರೋಫಿ ಮುಡಿಗೇರಿಸಿಕೊಂಡಿದ್ದ ಬೆನ್ನಲ್ಲೇ, ಬೆಂಗಳೂರಿನಲ್ಲಿ ಚೊಚ್ಚಲ ಟ್ರೋಫಿ ಸಂಭ್ರಮಾಚರಣೆ ವೇಳೆ ಕಲ್ತುಳಿತ ಸಂಭವಿಸಿ RCB ತನ್ನ 11 ಜನ ಅಭಿಮಾನಿಗಳನ್ನು ಕಳೆದುಕೊಂಡಿತ್ತು.. ಆರ್‌ಸಿಬಿ ೨೦೨೫ರ ಐಪಿಎಲ್ ಪಂದ್ಯ ಗೆದ್ದಿದ್ದು, ಮುಂದಿನ ಐಪಿಎಲ್ ಮೊದಲ ಪಂದ್ಯವನ್ನು ಮತ್ತೆ ಬೆಂಗಳೂರಿನಲ್ಲಿ ಆಡಿದರೆ ಇಂತಹ ಸಂದರ್ಭ ಮರುಕಳಿಸಬಹುದು ಎನ್ನುವ ನಿಟ್ಟಿನಲ್ಲಿ ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ತವರು ಕ್ರೀಡಾಂಗಣದಲ್ಲಿ ಆಡುವುದಿಲ್ಲ ಪಂದ್ಯಾವಳಿಯನ್ನು ಸ್ಥಳಾಂತರಿಸಬಹುದು ಎಂದು KSCA ಮಾಹಿತಿ ಹಂಚಿಕೊಂಡಿತ್ತು.. ಈ ವರ್ಷದ ಐಪಿಎಲ್ ಪಂದ್ಯವು ಮಾರ್ಚ್ ನಲ್ಲಿ ಆರಂಭವಾಗಲಿದ್ದು, ಆರ್ಸಿಬಿ ತನ್ನ ಮೊದಲ ಪಂದ್ಯವನ್ನು ಎಲ್ಲಿ ಆಡುತ್ತದೆ ಎಂಬ ಕುತೂಹಲ ಆರ್‌ಸಿಬಿ ಅಭಿಮಾನಿಗಳಲ್ಲಿ ಮೂಡಿದ ಬೆನ್ನಲ್ಲೇ KSCA ಆರ್ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ…

2026 ಐಪಿಎಲ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ಹಲವು ಕಂಡೀಷನ್ ಅನ್ವಯಿಸಿಕೊಂಡು RCB v/s KKR ಮ್ಯಾಚ್ ನಡೆಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ…. 2025 ರಲ್ಲಿ ನಡೆದ ಕಾಲ್ತುಳಿತ ಸಂಭವಿಸದಂತೆ, ಸುರಕ್ಷತೆ ಕಾಪಾಡಿಕೊಂಡು ಅಭಿಮಾನಿಗಳಿಗೆ ಅನುವು ಉಂಟಾಗದಂತೆ ಕ್ಯಾಮೆರಾ ಅಳವಡಿಸಿ ಅಹಿತಕರ ಘಟನೆ ನಡೆದಂತೆ ಭದ್ರತೆಯ ನಿಗವಹಿಸಿಕೊಂಡು ಮ್ಯಾಚ್ ನಡೆಸಲು ಇದೀಗ KSCA ಅಧಿಕೃತವಾಗಿ ಅನುಮತಿ ನೀಡಿದೆ…

 

ಬರಹಗಾರ್ತಿ :- ಅನನ್ಯ

 

Leave a Comment