ಇನ್ನೇನು ಬಿಗ್ಬಾಸ್ ಸೀಸನ್ 12 ಮುಗಿತಾ ಬಂತು ಈ ಸಮಯದಲ್ಲಿ ಎಂತ ತಪ್ಪು ಮಾಡಿದ ಗಿಲ್ಲಿ…
ಇನ್ನು ಬಿಗ್ಬಾಸ್ ಮುಗಿತಾ ಬಂತು ಈ ಸಮಯದಲ್ಲಿ ಆರು ಜನ ಸ್ಪರ್ಧಿಗಳಷ್ಟೇ ಉಳಿದಿದ್ದಾರೆ… ಗಿಲ್ಲಿ, ಕಾವ್ಯ, ರಘು, ರಕ್ಷಿತಾ ಧನುಷ್ ಹಾಗೂ ಅಶ್ವಿನಿ ಕೊನೆಯ ಆರು ಸ್ಪರ್ಧಿಗಳಾಗಿ ಉಳಿದಿದ್ದಾರೆ… ಇಷ್ಟು ದಿನ ಆದ ನಂತರ ಇನ್ನೇನು ಬಿಗ್ಬಾಸ್ ಸೀಸನ್ 12 ಮುಗಿತಾ ಬಂತು ಈ ಸಮಯದಲ್ಲಿ ಎಂತ ತಪ್ಪು ಮಾಡಿದ ಗಿಲ್ಲಿ ಎಂದು ಅವರಿಗೆ ಅರಿವಾಗಿದೆ, ಅದು ಏನೆಂದರೆ ನೀವು ನನಗಿಂತ ದೊಡ್ಡವರು ನಿಮಗೆ ನಾನು ಕೆಲವು ಪದಗಳನ್ನು ಉಪಿಯೋಗಿಸಬಾರದಿತ್ತು ಎಂದು ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ…
ಗೆಲುವು ಗಿಲ್ಲಿ